ಪ್ರತಿಯೊಂದು ಊರಿಗೂ ಆ ಹೆಸರು ಬರುವುದಕ್ಕೆ ಕಾರಣವಿದ್ದೇ ಇರುತ್ತದೆ. ನಿಮ್ಮೂರು ಯಾವುದು ಎಂದ ಕೂಡಲೇ ಕಾರವಾರವೋ, ನಾಗವಾರವೋ ಎಂದು ಹೇಳುವ ನೀವು ಆ ಹೆಸರಿನ ಹಿಂದಿನ ಇತಿಹಾಸ ಗಮನಿಸಿದ್ದೀರಾ? ಜನಪದ ಹಿನ್ನೆಲೆ ಅಥವಾ ಒಬ್ಬ ವ್ಯಕ್ತಿಯ ಹೆಸರಿನಿಂದ, ಪರಿಸರ, ಅಲ್ಲಿನ ಭಾಷೆ ಇತ್ಯಾದಿ ಕಾರಣಗಳಿಂದಲೂ ಒಂದು ಊರಿಗೆ ಆ ಹೆಸರು ಏಕೆ ಬಂತು? ಯಾವಾಗಿನಿಂದ ಬಂತು? ಆ ಬಗ್ಗೆ ನೀವು ಹೇಗೆ ತಿಳಿದುಕೊಂಡಿರಿ ಈ ಕುರಿತು ನೀವು ಬರೆಯಬಾರದೇಕೆ? ದಿಲ್ ನೇ ಫಿರ್ ಯಾದ್ ಕಿಯಾ ಅಂಕಣದ ವಿಷಯ ‘ಆ ಹೆಸರು ಹೇಗೆ ಬಂತು?’
|