Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us
Suchitra
Nimma Himalayan blunder odideeni nanu. prati sari odidagalu kanneeragidini mattu class room nalli bahalashtu bari pustakada putagalanna makkalige odi helideeni. Thanx for the wonderful book ravi sir.


Mallikarjun Chougala
took 2 days to read Himalayan blunder. I got tears, I was very curious about Indo China war I heard about that war when I was in 7 th standard. Thanks a lot for the book Hats off


Ravi L H
Badukige spoorti tumbi munnadesuva o manase marali bandiddakke thanks


ಯಲ್ಲಪ್ಪ ನರಸಣ್ಣವರ
ತುಂಬಾ ಖುಷಿ ಆಗ್ತಿದೆ ಸರ್..., ನೀವು ಓ ಮನಸೇ..., ಮರಳಿ ಪ್ರಾರಂಭಿಸಿದ್ದಕ್ಕೆ..., ತಪ್ಪದೆ ಓದುತ್ತೇನೆ.


Sinchana
You are truly inspiring and a great speaker. I have heard your “O manase” and it’s always pleasure to read your books......your words gave me courage to struggle fairly well in life and to hope to arise as a new person every day.


Sundara
Super website


ಗೊರೂರು ನಾಗ
ಎಲೆಮರೆ ಕಾಯಿಯಂತೆ ಇಲ್ಲೆಲ್ಲೋ ನಾನಿದ್ದೆ ಲಯ ತಪ್ಪಿದ ಬದುಕು ಕಾಲು ಜಾರಿ ಮುಗ್ಗರಿಸುವಾಗಲೇ ಅಚಾನಕ್ಕಾಗಿ ಎದುರಾದ ನೀನು ಕೈ ಹಿಡಿದು ಮೇಲೆತ್ತಿ ಬದುಕಿನ ಪಾಠ ಹೇಳಿಕೊಟ್ಟೆ ಅವನ್ನು ಕಲಿಯುತ್ತಾ ನಾನು ನಾನಾದೆ.... ನಾನೆಂದೂ ಚಿರಋಣಿ


ರಾಜು (ಜೀವಾ)
ರವಿ ಅಣ್ಣಾ ನಿಮ್ಮ ಸಾರಥ್ಯದಲ್ಲಿ ಪ್ರಕಟವಾಗುತ್ತಿರುವ ಹಾಯ್ ಬೆಂಗಳೂರು! ಪತ್ರಿಕೆ ನಾನು ಪ್ರತಿ ವಾರ ಓದುತ್ತೇನೆ, ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರತಿ ಪುಟದಲ್ಲೂ ಜನರ ನಾಡಿ ಸಹ ಆಡಗಿದೆ ನಾನು ಕೂಡ ಒಬ್ಬ ಪತ್ರಿಕೋಧ್ಯಮ ವಿದ್ಯಾರ್ಥಿ. ರವಿ ಅಣ್ಣಾ ನಾನು ನಿಮ್ಮಲ್ಲಿ ಒಬ್ಬನಾಗಬೇಕೆಂದ್ದಿದೆನೆ,


ಹರಳಹಳ್ಳಿಪುಟ್ಟರಾಜು
ಪ್ರೀತಿಯ ರವೀಯಣ್ಣಾ... 54 ರ ಈ ವಯಸ್ಸಲ್ಲೂ 24 ರ ಆಸಕ್ತಿ ಹಾಗೂ ಶ್ರದ್ದೆಯೊಂದಿಗೆ ಬರಹಗಳನ್ನು ಬರೆಯುವ ನಿಮ್ಮ ಹುಮ್ಮಸ್ಸು ನಿಜಕ್ಕೂ ದೊಡ್ಡದು. ಜೊತೆಗೆ ಎಂದೂ ಬತ್ತದಂತೆ, ಬಾಡದಂತೆ 24 ರ ನವ ತರುಣನಂತೆ ಪುಸ್ತಕ ಹಾಗೂ ಬರಹಗಳನ್ನು ಬರೆಯುಲು ಹಾತೊರೆಯುವ ನಿಮ್ಮ ಆ ಹುಮ್ಮಸ್ಸಿನ ಮನಸ್ಸಿಗೆ ನನ್ನ ಹ್ಯಾಟ್ಸ್‌ಹಾಪ್‌...


ಹರಳಹಳ್ಳಿ ಪುಟ್ಟರಾಜು
ನನ್ನ ಬದುಕನ್ನ ತಿದ್ದಿ ತೀಡಿ ನಾನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಪ್ರೇರಣೆ-ಶಕ್ತಿಯನ್ನು ನೀಡಿದ್ದು ರವೀಯಣ್ಣ ಹಾಗೂ ಬದುಕಲು ಉತ್ಸಾಹ, ಸಾಧಿಸಲು ಛಲ ಎಲ್ಲವನ್ನು ಸಹ ತುಂಬಿದ್ದು ನನ್ನ ರವೀಯಣ್ಣ ಹಾಗೂ ಅವರ ಬರಹಗಳು.. so thanks to RAVI anna...


1 | 2 | 3 | 4 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books