Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us
Balu bevinagidad
ಜೀವನದ ಸಣ್ಣ ಸಣ್ಣ ಘಟನೆಗಳಿಗೆ ಜೀವ ತುಂಬಿದ ರವಿ ಅಣ್ಣ ಅದನ್ನ ಬಾಟಮ್ ಐಟಮ್ ಪುಸ್ತಕಗಳಿಂದ ಪ್ರಚಲಿತಗೊಳಿಸಿದ ರವಿ ಬೆಳಗೆರೆ... Really awesome:-)


Sathish
I love the writing, u have god gift of attracting people with words. It may be any theme, if it's true or false or it may be immature if it written by u ..it will be having essence of reading


ರವಿರಾಜ್ ಸಾಗರ್
ನಿಮ್ಮ ಹಾಯ್ ಬೆಂಗಳೂರನ್ನ ಇತ್ತೀಚೆಗೆ ಓದಬಾರದು ಅಂತ ಪ್ರಯತ್ನಿಸಿದೆ .ಯಾಕಂದ್ರೆ ಅವು ಬರಿ ಬರಹಗಳಲ್ಲ . ಕಾಡುವ ಬರಹಗಳು .ಸುಮಾರು ಆರೇಳು ವರ್ಷದಿಂದ ಕಾದಿಸಿಕೊಂಡಿದ್ದು ಸಾಕೆನಿಸಿ ಸುಮ್ಮನಿರಲು ಯತ್ನಿಸಿ ಸೋತಿದ್ದೇನೆ . ನಿಮ್ಮ ಪುಸ್ತಕಗಳೂ ಹಾಯ್ ನ ದೆಸೆಯಿಂದ ಸೆಳೆದು ಓದಿಸಿಕೊಂಡು ಅಟ್ಟಿಸಿಕೊಂಡು ನನ್ನ ಕಾಡಿವೆ.


ಶಿವ ಶ್ರೀ ನಾಗೇಂದ್ರ, ಮೈಸೂರು
ನಿಮ್ಮ ಪುಸ್ತಕ-" ಖಾಸ್ ಬಾತ್ ೨೦೦೫" ಓದಿದೆ. ತುಂಬಾ ಚೆನ್ನಾಗಿ ಪುಸ್ತಕ ಮೂಡಿ ಬಂದಿದೆ. ಹಾಗೆ, ನಿಮ್ಮ ಅಂತರ್ಜಾಲ ತಾಣ ಸೂಪರ್ ಆಗಿದೆ. ಬಹಳ ಮನೋಜ್ಞವಾಗಿ ಬರೀತೀರಿ ಸರ್ ನೀವು. ಕನ್ನಡ ಸಾರಸ್ವತ ಲೋಕಕ್ಕೆ ನಿಮ್ಮ ಕೊಡುಗೆಗೆ ಥ್ಯಾಂಕ್ಸ್.


Prakash
Good website


ಪ್ರಪುಲ್ ಚಂದ್ರ
ನೀವು ಬರೆದ ಎಲ್ಲ ಬಾಟಮ್ ಐಟಮ್ ಪುಸ್ತಕಗಳು, ನನ್ನ ಬದುಕನ್ನೇ ಬದಲಾಯಿಸಿದೆ.. ಇಂತಹ ಅತ್ಯಮೂಲ್ಯ ಪುಸ್ತಕಗಳನ್ನು ಓದುಗರಿಗೆ ನೀಡಿದ್ದಕ್ಕೆ ಹಾರ್ದಿಕ ಧನ್ಯವಾದಗಳು


Ashwin Alal
Sir i like ur speach(ohmanase) that speach can change my life...... Bt i need ur all speach about life......


Suresh
Yes Ravi, I fully agree with you , in this world each individual has right to choose his own food and cloths, Swamiji seems to be gets carried away by some foolish people around him, It’s nice to see at least one Journalist is opposing this.


ಪವನ್ ಹೆಬ್ಬಾರೆ, ಗೋವಾ
ನಾನು ನಿಮ್ಮ ಹಲವಾರು ಪುಸ್ತಕಗಳನ್ನು ಓದಿದ್ದೇನೆ , ಅದರಲ್ಲಿ ನನಗೆ ಬಾಟಮ್ ಐಟಂ ತುಂಬಾ ಇಷ್ಟ, ಯಾಕೆ ಎಂದರೆ ಬದುಕೇ ಮುಗಿದು ಹೋಯಿತು ಎಂದು ಕುಳಿತಿರಿವಾಗ, ನನಗೆ ಕೈ ಹಿಡಿದು ನಡೆಸಿರುವೋದು ಬಾಟಮ್ ಐಟಂ - 2. ಈಗಲೂ ಅದು ಮತ್ತು ಅದರ ಗೆಳೆಯರು ಸೇರಿ ನನ್ನನು ನಡೆಸುತ್ತಿವೆ, ನೀವು ಬರೆದಿರುವ ಮುಸ್ಲಿಂ ಪುಸ್ತಕ ಓದಿದ ಮೇಲೆ 2 ದಿನ ಸರಿಯಾಗಿ ನಿದ್ರೆ ಬರಲಿಲ್ಲ , ನಿಮ್ಮ ಆಫ್ಘಾನಿಸ್ತಾನ ಪಯಣ ಯುದ್ದ ಭೂಮಿಯಲ್ಲಿ ನೀವು ಅನುಭವಿಸಿರುವ ಕಷ್ಟ ನನ್ನ ಕಣ್ಣೆದುರಿಗೆ ಕಟ್ಟಿದ ಹಾಗೆ ಇದೆ,


ಅಜಯ್ ಕಶ್ಯಪ್
ಸರ್ ನಿಮ್ಮ ಮಾತು ಸತ್ಯ. Dubbing ಬೇಡ. ಬುದ್ಧಿವಂತರು Remake ಮಾಡಬಾರದು, ಪೆದ್ದರು swamek ಮಾಡಬಾರದು. ಕನ್ನಡದವರು ನಾವು ಬುದ್ಧಿವಂತರು. ತರ್ಜುಮೆ ವಿಷಯಕ್ಕೆ ಬಂದರೆ, ನಾನು ಮಾಂಡೋವಿ ಕಾದಂಬರಿಯನ್ನು ಓದಿದ್ದೇನೆ. ಬಹಳ ಚೆನ್ನಾಗಿದೆ. ನೀವು ಬರೆಯುತ್ತಿರುವ ನೆತ್ತರು ಮೆತ್ತಿದ ಗೋಡೆಯಚೆಗೆ ಕೃತಿಯ ನಿರೀಕ್ಷೆಯಲ್ಲಿರುವ ನಿಮ್ಮ ಅಭಿಮಾನಿ.


1 | 2 | 3 | 4 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books